ತಡರಾತ್ರಿ ಮನೆಗೇಟ್ ತೆರೆದು ಒಳ ಬಂದ ವ್ಯಕ್ತಿಯೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ. ಆತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಆನೇಕಲ್ ಪಟ್ಟಣದಲ್ಲಿ ಖದೀಮರ ಕೈಚಳಕ ನಿಲ್ಲುತ್ತಿಲ್ಲ. ಮಧ್ಯರಾತ್ರಿ ಮನೆ ಗೇಟ್ ತೆಗೆದು ಒಂದು ದ್ವಿಚಕ್ರ ವಾಹನ ಹಾಗೂ ಸೈಕಲ್ ನ್ನು ಕಳ್ಳತನಮಾಡಲಾಗಿದೆ.ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಸ್ವಾಮಿ ದೇವಾಲಯದ ರಸ್ತೆಯಲ್ಲಿ ಘಟನೆ ನಡೆದಿದೆ. ಕಳ್ಳ ಬೈಕ್ ಹಾಗೂ ಸೈಕಲ್ ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಬಂದಿದ್ದ ಕಳ್ಳ,