ಯಾವ ಸಂಸದರಿಗೆ ಶನಿಕಾಟ ಆರಂಭವಾಗಿದೆ ಗೊತ್ತಾ?

ಬೆಳಗಾವಿ, ಗುರುವಾರ, 14 ಮಾರ್ಚ್ 2019 (16:29 IST)

ಚುನಾವಣೆ ಹತ್ತಿರ ಬರುತ್ತಿರುವಂತೆ ಜನಪ್ರತಿನಿಧಿಗಳಿಗೆ ಗ್ರಹಗಳ ಕಾಟ ಶುರುವಾಗಿದೆಯಂತೆ.

ಪ್ರಕಾಶ್ ಹುಕ್ಕೇರಿಗೆ ಶನಿ ಕಾಟ ಆರಂಭವಾಗಿದೆಯಂತೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಪ್ರಕಾಶ್ ಹುಕ್ಕೇರಿ ತಮಗೆ ಆರಂಭವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಈ ರೀತಿಯಾಗಿ ಹುಕ್ಕೇರಿ ಹೇಳಿಕೊಂಡಿದ್ದಾರೆ.

ಬೆಳಗಾವಿ ಕಾಂಗ್ರೆಸ್ ನಗರ ಅದ್ಯಕ್ಷ ರಾಜು ಸೇಠ್ ಬಳಿ ಈ ಹೇಳಿಕೆ ನೀಡಿದ್ದಾರೆ. ನನಗೆ ಸದ್ಯಕ್ಕೆ ಶನಿ ಕಾಟ ಆರಂಭವಾಗಿದೆ.
ಕಳೆದ ಮೂವತ್ತೈದು ವರ್ಷಗಳಿಂದ ಗುರು, ಶನಿಕಾಟ ಇದ್ದೇ ಇದೆ. ಈಗ ಏರಿರುವ ಶನಿ ಹೊಸದಲ್ಲ ಅಂತ ಸಂಸದ ಪ್ರಕಾಶ್ ಹುಕ್ಕೇರಿ ಹೇಳಿಕೊಂಡಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚುನಾವಣಾ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಭೀಮ್ ಸೇನೆ ಮುಖ್ಯಸ್ಥನ ಬಂಧನ...

ಮುಜಾಫರ್ ನಗರ: ನೂರಾರು ಬೈಕ್ ಸವಾರಿಯ ಮೂಲಕ ರ್ಯಾಲಿಯನ್ನು ನಡೆಸಿ ಚುನಾವಣಾ ನೀತಿ ಸಂಹಿತೆಯನ್ನು ...

news

ಅಭಿನಂದನ್ ಫೋಟೋದೊಂದಿಗೆ ಪಾಕಿಸ್ತಾನ್ ಚಾಯ್‌ವಾಲಾ ... ವ್ಯಾಪಾರ ಬೊಂಬಾಟಾಗಿದೆ!

ಪಾಕಿಸ್ತಾನ್ ಸೆರೆಯಿಂದ ಬಿಡುಗಡೆಯಾದ ಐಎಎಫ್ ಪೈಲಟ್ ಅಭಿನಂದನ್ ಈಗ ಇಡೀ ದೇಶಕ್ಕೆ ಸೆಲೆಬ್ರಿಟಿಯಾಗಿದ್ದಾರೆ. ...

news

ಜಗತ್ತಿನ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಲಿ ಎಂದ ಶಾಸಕ

ನಾನು ದುಡ್ಡು ಪಡೆದುಕೊಂಡಿದ್ದು ನಿಜವೇ ಆಗಿದ್ದಲ್ಲಿ ಜಗತ್ತಿನ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ ...

news

ಶಾಲಾ ಮಕ್ಕಳಿದ್ದ ಬಸ್ ಹಳ್ಳಕ್ಕೆ ಬಿತ್ತು; ಮುಂದೇನಾಯ್ತು?

ಶಾಲೆಯ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ವೊಂದು ಆಯತಪ್ಪಿ ಹಳ್ಳಕ್ಕೆ ಬಿದ್ದಿದೆ.