ಸ್ವಾಮಿನಾಥನ್ ನೀಡಿದ್ದ ವರದಿ ಅನುಸಾರ ರೈತರ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ದೇಶವ್ಯಾಪಿ ಆಗಸ್ಟ್ 12 ಮತ್ತು 14 ರಂದು ಕಿಸಾನ್ ಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 12 ಮತ್ತು 14 ರಂದು ಮೈಸೂರಿನಲ್ಲಿ ರೈತರ ಬೃಹತ್ ಸಮಾವೇಶ ನಡೆಸಲಾಗುವುದು ಅಂತ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬುರು ಶಾಂತಕುಮಾರ್ ಹೇಳಿದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅವತ್ತು ರೈತರು ಪ್ರತಿಭಟನೆ ನಡೆಸ್ತಾರೆ. ಮುಖ್ಯವಾಗಿ ರಾಜ್ಯದಲ್ಲಿ ರೈತರ ಸಂಪೂರ್ಣ ಸಾಲ