ಮದುವೆ ಹಿಂದಿನ ದಿನವೇ ಮದುವೆಯಾಗಬೇಕಿದ್ದ ವರ ಪರಾರಿಯಾದ ಘಟನೆ ನಡೆದಿದೆ. ಸಕ್ಕರೆನಾಡು ಮಂಡ್ಯಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆ ಹಿಂದಿನ ದಿನವೇ ಪ್ರೇಯಸಿ ಜೊತೆ ವರ ಪರಾರಿಯಾದ ಘಟನೆ ನಡೆದಿದೆ. ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಶಿವನಂಜೇಗೌಡರ ಪುತ್ರ ಅಭಿಜಿತ್ ಗೌಡ ತನ್ನ ಪ್ರೇಯಸಿಯೊಂದಿಗೆ ಪರಾರಿಯಾದ ವರನಾಗಿದ್ದಾನೆ.ಮಂಡ್ಯ ನಗರದದ ಬಿಜಿಎಸ್ ಸಮುದಾಯ ಭವನದಲ್ಲಿ ಅಭಿಜಿತ್ ಮದುವೆ ನಡೆಯಬೇಕಿತ್ತು. ಆದರೆ ಅಭಿಜಿತ್ ತನ್ನದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದರಿಂದ, ನಿನ್ನೆ ರಾತ್ರಿ