ಮನೆ ಕೀ ನಾ ಮನೆ ಮೇಲೋ ಶೋ ಬಾಕ್ಸ್ ನಲ್ಲೋ ಇಡುವ ಮುನ್ನ ಎಚ್ಚರವಾಗಿರಿ.ಕೀ ಇಟ್ಟಿರೋದು ಅಕ್ಕಪಕ್ಕವರಿಗೆ ಹೇಳಿ ಹೋಗೋಕು ಮುನ್ನ ಎಚ್ಚರ ಇಲ್ಲವಾದ್ರೆ ಅಪಾಯ ಕಟ್ಟಿಟ್ಟಬುತ್ತಿ.