ಮುಂಬೈ :31 ವರ್ಷದ ವೈದ್ಯನೊಬ್ಬ ಸಹದ್ಯೋಗಿಗೆ ಬೆದರಿಕೆ ಹಾಕಿ ಪದೇ ಪದೇ ಮಾನಭಂಗ ಎಸಗಿದ ಘಟನೆ ಮುಂಬೈನ ಆಸ್ಪತ್ರೆಯೊಂದರಲ್ಲಿ ನಡೆದಿದೆ. ವೈದ್ಯ ಸಹದ್ಯೋಗಿಯ ಶೀಲ ಕೆಡಿಸಿ ಅದನ್ನು ವಿಡಿಯೋ ಮಾಡಿ ಬಳಿಕ ಆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿ, ಸುಮಾರು ಒಂದು ವರ್ಷದಿಂದ ಆಕೆಯ ಮೇಲೆ ಪದೇ ಪದೇ ಮಾನಭಂಗ ಎಸಗಿದ್ದಾನೆ. ಇದನ್ನು ಕೇಳಲು ಬಂದ ಸಂತ್ರಸ್ತೆಯ ಪತಿಗೂ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.ಈ ಬಗ್ಗೆ ಸಂತ್ರಸ್ತೆ