ಗಡಿನಾಡು ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಜಾಸ್ತಿಯಾಗಿದೆ. ಎರಡು ದಿನಗಳ ಕೆಳಗೆ ನಕಲಿ ಡಾಕ್ಟರ್ ವಿದ್ಯಾರ್ಥಿಗೆ ಇಂಜೆಕ್ಷನ್ ನೀಡಿ ಯಮಲೋಕಕ್ಕೆ ಕಳಿಸಿದ್ದಾರೆ,ಸುಮಾರು 300 ನಕಲಿ ವೈದ್ಯರು ನಕಲಿ ಕ್ಲೀನಿಕ್ಗಳನ್ನು ಓಪನ್ ಮಾಡಿ ರೋಗಿಗಳ ಪ್ರಾಣದ ಜೊತೆಗೆ ಚಲ್ಲಾಟವಾಡುತ್ತಿದ್ದರೆ, ನಕಲಿ ಡಾಕ್ಟರ್ಗಳು ಹಾವಳಿ ಹೆಚ್ಚಾದ್ರು ಆರೋಗ್ಯಾಧಿಕಾರಿಗಳು ನಕಲಿ ಡಾಕ್ಟರಗಳ ವಿರುದ್ದ ಸಮರ ಸಾರಲು ಮನಸು ಮಾಡುತ್ತಿಲ್ಲಾ ಎಂದು ಜನರು ದೂರುತ್ತಿದ್ದಾರೆ. ಬೀದರ್ ನಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರುತ್ತಿದೆ. ಒಂದು