ಕೇಂದ್ರ ಸರಕಾರವು ಹೊಸ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದರ ವಿರುದ್ಧ ವೈದ್ಯರು ಗರಂ ಆಗಿದ್ದಾರೆ. ಕೇಂದ್ರದ ಉದ್ದೇಶಿತ ನೀತಿಯು ಈ ದೇಶದ ಸಂವಿಧಾನದ ಉಲ್ಲಂಘನೆಯಾಗಿದೆ. ಇದರಿಂದ ದೇಶದ ಜನರಲ್ಲಿ ಧರ್ಮದ ವಿರೋಧ ನೀತಿ ಅನುಸರಿಸಲು ಕಾರಣವಾಗುತ್ತದೆ. ಸಿಎಎ ವಿರೋಧಿಸಿ ಜ. 16 ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಹೀಗಂತ ವೈದ್ಯರ ತಂಡದ ಮುಖಂಡ ಡಾ. ಶಕೀಲ ಖಾನ್ ಹೇಳಿದ್ದಾರೆ.ಸಂವಿಧಾನದ ಅನುಚ್ಛೇದ 14 ನ್ನು ಕೇಂದ್ರ ಸರಕಾರ ಸ್ಪಷ್ಟವಾಗಿ ಉಲ್ಲಂಘನೆ