ಒಂದು ಕಾಲದಲ್ಲಿ ಸಿಸಿಬಿ ಅಂದ್ರೆ ರೌಡಿಗಳು ಥರ ಥರ ಅಂತ ನಡುತ್ತಿದ್ರು. ಆದ್ರೆ ಇತ್ತಿಚೇಗೆ ರೌಡಿಗಳಿಗೆ ಸಿಸಿಬಿ ಮೇಲಿನ ಭಯ ಕಡಿಮೆ ಆದಂಗೆ ಕಾಣ್ತಿದೆ. ಯಾಕಂದ್ರೆ ಸಿಸಿಬಿ ಕರೆಸಿ ದಿನವಿಡಿ ಒಬ್ಬ ರೌಡಿ ಶೀಟರ್ ವಿಚಾರಣೆ ನಡೆಸಿ ಬಾಲ ಬಿಚ್ಚಿದ್ರೆ ಕಟ್ ಮಾಡ್ತಿವಿ ಅಂತ ಹೇಳಿದ್ಮೇಲೂ ರೌಡಿಗಳು ಬಾಲ ಬಿಚ್ಚಿದ್ದಾರೆ. ಎಸ್ ಮೊನ್ನೆ ಮೊನ್ನೆ 19ನೇ ತಾರೀಖು ಶನಿವಾರ ಪಾತಕಿ ಬೇಕರಿ ರಘುನಾ ಸಿಸಿಬಿ ಪೊಲೀಸ್ರು ಕಚೇರಿಗೆ ಕರೆಸಿ ವಿಚಾರಣೆ