ಬೆಂಗಳೂರು : ಪ್ರಶ್ನೆ : ಹಲವು ಪ್ರಯತ್ನಗಳು ವಿಫಲವಾದ ನಂತರವೂ ನನ್ನ ತಂಗಿ ಮಗು ಪಡೆಯುವಾಸೆ ಹೊಂದಿದ್ದಾಳೆ. ಆಕೆಗೆ ಮಗು ಪಡೆಯಲು ಫಲವಂತಿಕೆ ಇರದಿದ್ದರೆ ನನ್ನ eggs ದಾನ ಮಾಡಬಹುದೇ ? ಇದರಿಂದ ನನ್ನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಲಿದಯೇ ?