ರೇಣುಕಾಚಾರ್ಯ ಸಹೋದರನ ಪುತ್ರ ಸಾವಿನ ಕುರಿತು ಹಲವು ಅನುಮಾನಗಳು ಎದ್ದಿದ್ದು, ಇದು ಕೊಲೆಯೋ, ಅಪಘಾತವೋ ಎಂಬ ಬಗ್ಗೆ ಅನುಮಾನ ಮೂಡಿದೆ. ಆದರೆ ಚಂದ್ರು ಮನೆಯವರು ಇದು ಹತ್ಯೆ ಎಂದು ಹೇಳುತ್ತಿದ್ಧಾರೆ.