ಅನಾಥ ಶವಗಳನ್ನ ಮಾರಾಟ ಮಾಡ್ತಿರೋ ಆರೋಪ ಸರ್ಕಾರದ ಮೇಲೆ ಕೇಳಿಬಂದಿದೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾಥ ಶವ ಮಾರಾಟ ಮಾಡಲಾಗ್ತಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪ ಮಾಡಿದ್ದಾರೆ. ವಿಕ್ಟೋರಿಯ, ಬೌರಿಂಗ್,ಕೆಸಿ.ಜನರಲ್ ಆಸ್ಪತ್ರೆಗಳಲ್ಲಿ ಶವ ಮಾರಾಟವಾಗ್ತಿದೆ .ಅಂಗಾಂಗಗಳನ್ನ ಖಾಸಗಿ ಆಸ್ಪತ್ರೆ,ಲ್ಯಾಬ್ ಗಳಿಗೆ ಮಾರಾಟ ಮಾಡಲಾಗ್ತಿದೆ.ಆಸ್ಪತ್ರೆಯ ವೈದ್ಯರು,ಸಿಬ್ಬಂದಿ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಕೇಳಿಬಂದಿದೆ.ಎನ್ ಜಿ ಒ ಹೆಸರಲ್ಲಿ ಬರುವವರಿಗೆ ಶವ ನೀಡ್ತಿದ್ದಾರೆ.ಅವರು ಲ್ಯಾಬ್ ಗಳಿಗೆ ಶವ ಮಾರುತ್ತಿದ್ದಾರೆ.ಈ ಬಗ್ಗೆ ಗೃಹಸಚಿವರು, ಆರೋಗ್ಯ ಸಚಿವರಿಗೆ