ಬೆಂಗಳೂರು : ಪ್ರಶ್ನೆ : ಲೈಂಗಿಕ ವಿಚಾರದಲ್ಲಿ ಪುರುಷರು ಹಾಗೂ ಮಹಿಳೆಯರ ಮನಸ್ಸು ಯೋಚಿಸುವ ರೀತಿ ಒಂದೆಯಾಗಿರುತ್ತವೆಯೇ? ಇಲ್ಲವೇ ಬೇರೆ ಬೇರೆಯಾಗಿತ್ತವೆಯೇ? ಉತ್ತರ : ಲೈಂಗಿಕತೆಯ ವಿಷಯದಲ್ಲಿ ಪುರುಷ ಮತ್ತು ಮಹಿಳೆಯ ಮನಗಳು ಬೇರೆ ಬೇರೆಯಾಗಿವೆ. ಯಾಕೆಂದರೆ ಲೈಂಗಿಕವಾಗಿ ಪ್ರಚೋದನೆ ನೀಡುವ ಚಿತ್ರವೊಂದನ್ನು ಪ್ರತ್ಯೇಕವಾಗಿ ಮಹಿಳೆ ಹಾಗೂ ಪುರುಷನಿಗೆ ತೋರಿಸಿದರೆ ಇಬ್ಬರ ಪ್ರತಿಕ್ರಿಯೆಯೂ ಬೇರೆ ಬೇರೆಯಾಗಿರುತ್ತದೆ. ಚುಂಬನ ಅಪ್ಪುಗೆಯ ವಿವರಗಳನ್ನು ಮಹಿಳೆ ಗಮನಿಸಿದರೆ ಪುರುಷರು ಕೇಂದ್ರಭಾಗವನ್ನು ಮಾತ್ರವೇ ಗಮನಿಸುತ್ತಾರೆ. ಅಲ್ಲದೇ