ವ್ಯಾಲೆಂಟೈನ್ಸ್ ಡೇ ಪ್ರತಿಭಟನೆಯಲ್ಲಿ ನಾಯಿ ಮತ್ತು ಕತ್ತೆಗೆ ಮದುವೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಭಾರತ್ ಹಿಂದೂ ಮುಖಂಡರು ನಾಯಿ ಮತ್ತು ಕತ್ತೆಯ ಮದುವೆಯನ್ನು ಮಾಡಿಸಿದ್ದು ಚೆನ್ನೈ ಪೊಲೀಸರು ಈ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಚೆನ್ನೈನ ಚೂಲೈ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಾಯಿ ಮತ್ತು ಕತ್ತೆಯ ಹಣೆಗೆ ಅರಿಶಿಣವನ್ನು ಹಚ್ಚಿ ಶೃಂಗರಿಸಿ ಅವುಗಳ ಮೇಲೆ ಹೂವಿನ ಮಳೆಯನ್ನು ಸುರಿಸುವ ಮೂಲಕ ಪ್ರೇಮಿಗಳ ದಿನಕ್ಕೆ