ಶ್ವಾನಗಳಿಗೆ ತರಬೇತಿ ನೀಡಿ ಸೈನ್ಯದಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಅವು ಸೈನಿಕರಂತೆ ಶತ್ರುವಿನ ಜಾಡು ಹಿಡಿಯುವುದನ್ನು ಕರಗತ ಮಾಡಿಕೊಂಡಿರ್ತವೆ. ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ದೆಹಲಿಯ ಮೆಟ್ರೋ ಸ್ಟೇಷನ್ನಲ್ಲಿ CISF ಸಿಬ್ಬಂದಿಯೊಂದಿಗೆ ಶ್ವಾನವೊಂದು ಯೋಗ ಮಾಡಿದ್ದು, ಜನ ಆಶ್ವರ್ಯಚಕಿತರಾಗಿದ್ದಾರೆ.