ಬೆಂಗಳೂರು : ರಾತ್ರಿ ವೇಳೆಯೇ ಫೀಲ್ಡಿಗೆ ಇಳಿಯುತ್ತಿದ್ದ ಆರೋಪಿ ಅರ್ಧರಾತ್ರಿಯಲ್ಲಿ ವಿಮಾನ ನಿಲ್ದಾಣದಿಂದ ಮನೆಗೆ ಹೋಗುವವರನ್ನೇ ಗುರಿಯಾಗಿರಿಸಿಕೊಳ್ಳುತ್ತಿದ್ದ ಬಳಿಕ ಗ್ರಾಹಕರನ್ನು ಕ್ಯಾಬ್ ಗೆ ಹತ್ತಿಸಿಕೊಂಡ ಬಳಿಕ ಅವರಿಗೆ ತಿಳಿಯದಂತೆ ಬುಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದ. ಅವರ ಮನೆ ಹತ್ತಿರ ಬಂದಾಗ 5194 ರೂ. ಮೊತ್ತದ ಸ್ಕ್ರೀನ್ ಶಾಟ್ ತೋರಿಸಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ಕಂಗಾಲಾದ ಗ್ರಾಹಕರೊಡನೆ ಜಗಳವಾಡಿ ಹಣ ವಸೂಲಿ ಮಾಡುತ್ತಿದ್ದ. ತಗಾದೆ ಮಾಡಿದವರಿಗೆ ಕಸ್ಟಮರ್ ಕೇರ್ ಗೆ ಫೋನ್ ಮಾಡುವಂತೆ