ಬೆಂಗಳೂರು: ಇದುವರೆಗೆ ನಿಮ್ಮ ಪ್ರೀತಿ ಪಾತ್ರ ಸಾಕು ಪ್ರಾಣಿಗಳನ್ನು ಕೊಂಡೊಯ್ಯುವಾಗ ಕಂಡಕ್ಟರ್ ನಿಂದ ಕಿರಿ ಕಿರಿ ಕೇಳಬೇಕಾಗಿತ್ತು. ಆದರೆ ಇನ್ನು ಹಾಗಲ್ಲ. ಟಿಕೆಟ್ ಪಡೆದು ನಾಯಿ ಬೆಕ್ಕು ಮುಂತಾದ ಸಾಕು ಪ್ರಾಣಿಗಳನ್ನು ಒಯ್ಯಲೂ ಕೆಎಸ್ ಆರ್ ಟಿಸಿ ಅವಕಾಶ ಮಾಡಿಕೊಡುತ್ತಿದೆ. ಇದರ ಪ್ರಕಾರ ನಾಯಿಗೆ ಫುಲ್ ಟಿಕೆಟ್, ಬೆಕ್ಕು, ಮೊಲ ಮುಂತಾದ ಪ್ರಾಣಿಗಳಿಗೆ ಹಾಫ್ ಟಿಕೆಟ್ ನೀಡಿ ಸೀಟ್ ನಲ್ಲಿ ಕೂರಿಸಿ ಕರೆದೊಯ್ಯಬಹುದು. ಈ ಪ್ರಾಣಿಯ ಸಂಪೂರ್ಣ ಜವಾಬ್ದಾರಿ