ಇಂದು ಸುರ್ಜೆವಾಲ ರಾಜ್ಯಕ್ಕೆ ಬರುತ್ತಿರುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಪಕ್ಷದ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡೋಕೆ ಬರ್ತಿದ್ದಾರೆ, ಅವರು ಬಂದು ಹೋದ್ಮೇಲೆ ಎಲ್ಲಾ ತಿಳಿಸ್ತೀನಿ.ನಿಗಮ ಮಂಡಳಿ ಬಗ್ಗೆಯೂ ಚರ್ಚೆ ಮಾಡ್ತೀನಿ.ಕಾರ್ಯಕರ್ತರು ಸೇರಿ ಎಲ್ಲರಿಗೂ ನಿಗಮ ಮಂಡಳಿ ಕೊಡಬೇಕು.ಒಂದೇ ಸಲ ಎಲ್ಲರಿಗೂ ಮಾಡೋಕಾಗಲ್ಲ, 2-3 ಸ್ಟೇಜ್ ನಲ್ಲಿ ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.