ಉಡುಪಿ: ಈಗ ಎಲ್ಲೆ ನೋಡಿದರೂ ಚಿಲ್ಲರೆಯ ಸಮಸ್ಯೆ. ಹೋಟೆಲ್ , ಬಸ್ ಹೀಗೆ ಎಲ್ಲೆಂದರಲ್ಲಿ ಚಿಲ್ಲರೆ ಇಲ್ಲದಿದ್ದರೆ ವ್ಯವಹಾರ ಮಾಡುವುದೇ ಕಷ್ಟಕರ. ಅದರಲ್ಲೂ ಈಗ ಹೋಟೆಲ್ ನವರು, ಅಂಗಡಿಯವರು ಈ ಚಿಲ್ಲರೆ ಬದಲಾಗಿ ಚಾಕೋಲೇಟ್ ಕೊಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಕಿರಿಕಿರಿಯಾದರೂ ಏನು ಮಾಡುವುದಕ್ಕೆ ಆಗುತ್ತಿಲ್ಲ. ಅದೇ ಹೋಟೆಲ್ ನವರು ನಾವು ಚಿಲ್ಲರೇ ಬದಲು ಚಾಕೊಲೇಟ್ ಕೊಟ್ಟರೆ ತೆಗೆದುಕೊಳ್ಳುತ್ತಾರಾ? ಎಂದು ಸುಮಾರು ಜನ ಕೇಳುತ್ತಾರೆ. ಚಿಲ್ಲರೆ ಇಟ್ಟುಕೊಳ್ಳುವುದು ಹೋಟೆಲ್,