90ರ ದಶಕದಲ್ಲಿ ಬೆಂಗಳೂರು ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್`ಗಳು ಅತ್ಯಂತ ಗಮನ ಸೆಲೆಯುತ್ತಿದ್ದವು. ಈ ಬಸ್`ಗಳಿಗೆ ಹತ್ತಿ ಮುಂಬದಿ ಸಿಟ್ ಹಿಡಿದು ನಗರದ ಸೌಂದರ್ಯ ಸವಿಯುವುದಕ್ಕೆ ಜನ ಮುಗಿಬೀಳುತ್ತಿದ್ದರು. ಕಾಲಕ್ರಮೇಣ ನಗರದಿಂದ ಮರೆಯಾಗಿದ್ದ ಈ ಡಬಲ್ ಡೆಕ್ಕರ್ ಬಸ್`ಗಳು ಮತ್ತೆ ನಗರದ ರಸ್ತೆಗಿಳಿಯುವ ಸಾಧ್ಯತೆ ಇದೆ. ವರ್ಷಾಂತ್ಯದ ವೇಳೆಗೆ ಬಿಎಂಟಿಸಿ ಕೆಂದ್ರದ ನಿಯಮಾವಳಿಗೆ ಅನುಗುಣವಾಗಿ 4ರಿಂದ 5 ಬಸ್ ಖರೀದಿಸಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ,