ಕೊಪ್ಪಳ ತಾಲೂಕಿನ ಕುಣಗೇರಿ ತಾಂಡ ನಿವಾಸಿ ಗಿರೀಶ್ ಕುರಿಯ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಧಾರವಾಡ ಎಸ್ ಡಿ ಎಮ್ ಆಸ್ಪತ್ರೆಗೆ ಕುಟುಂಬಸ್ಥರು ಗಿರೀಶ್ ನನ್ನು ದಾಖಲು ಮಾಡಿದರು.