ದರ ಹೆಚ್ಚಳದ ನಡುವೆಯೂ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮದ್ಯ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಬಿಯರ್ ಮಾರಾಟವಂತೂ ಶರವೇಗದಲ್ಲಿ ಮುನ್ನುಗ್ಗುತ್ತಿದೆ. 2020ರಲ್ಲಿ 226.21 ಲಕ್ಷ ಕೇಸ್ ಇದ್ದ ಬಿಯರ್ ಮಾರಾಟ ಈ ವರ್ಷದ ಡಿಸೆಂಬರ್ 19ರವರೆಗೆ 430.25 ಲಕ್ಷ ಕೇಸ್ ಮಾರಾಟವಾಗಿದ್ದು, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇನ್ನೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಸಾಧ್ಯತೆ ಇದೆ.2020ರಲ್ಲಿ ಬಿಯರ್ ಮಾರಾಟ 226.21 ಲಕ್ಷ ಕೇಸ್ ಇದ್ದಿದ್ದು, ಮೂರೇ ವರ್ಷಗಳಲ್ಲಿ ದ್ವಿಗುಣವಾಗಿದೆ. ಬ್ರಾಂದಿ,