ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನದ ಮೇಲೆ ನಾಯಕರ ಕಣ್ಣು ಹೆಚ್ಚಾಗುತ್ತಿದೆ. ಮೊದಲೇ ಸಿದ್ದು ಮತ್ತು ಡಿಕೆಶಿ ಮುಖ್ಯಮಂತ್ರಿ ಕುರ್ಚಿಗಾಗಿ ಹೊಡೆದಾಡುತ್ತಿದ್ದು, ತಮ್ಮ ಮುಖ್ಯಮಂತ್ರಿ ಆಸೆಯನ್ನ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಕುರ್ಚಿ ಪೈಪೋಟಿಗೆ ಡಾ. ಜಿ ಪರಮೇಶ್ವರ್ ಕೂಡ ಮುಗಿಬಿದ್ದಿದ್ದಾರೆ. ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕೂಡ ಸಿಎಂ ಆಗೋ ಇಂಗಿತ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆಯೇ ಹೊಸ ಬಾಂಬ್ ಸಿಡಿಸಿದ ಪರಮೇಶ್ವರ್ ನಮ್ಮ ಪಕ್ಷದಲ್ಲಿ 10