ಡಾ. ಅಂಬೇಡ್ಕರ್ ರಸ್ತೆಯ ಕಾಫಿ ಬೋರ್ಡ್ ಆವರಣದಲ್ಲಿರುವ ನೂತನವಾಗಿ ನವೀಕರಿಸಲಾಗಿದೆ. ಇಂಡಿಯಾ ಕಾಫಿ ಹೌಸ್ ಅನ್ನು ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಿಒಸಿ ಆದ ಶ್ರೀ ರಾಜೇಶ್ ಅಗರ್ವಾಲ್, ಐಎಎಸ್ ಅವರು ಇಂದು ಉದ್ಘಾಟಿಸಿದರು. ಸುಮಾರು 22 ಲಕ್ಷ ರೂ.ಗಳ ವೆಚ್ಚದಲ್ಲಿ ನವೀಕರಿಸಲಾಗಿರುವ ಇಂಡಿಯಾ ಕಾಫಿ ಹೌಸ್ನ ಅಲಂಕಾರ ಮತ್ತು ಒಳಾಂಗಣಗಳನ್ನು 50 ವರ್ಷಗಳಷ್ಟು ಹಳೆಯದಾದ ಕಾಫಿಹೌಸ್ನ ಪರಂಪರೆಯನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಜೊತೆಗೆ ಇಂದಿನ ಯುವಜನರೊಂದಿಗೆ ನವೀರಾದ