ಈರೋಡ್: ವರನಟ ಡಾ. ರಾಜ್ ಕುಮಾರ್ ರನ್ನು ವೀರಪ್ಪನ್ ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2004 ರಿಂದ ಜೈಲು ಪಾಲಾಗಿದ್ದ 9 ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸಲಾಗಿದೆ.ತಮಿಳುನಾಡಿನ ಈರೋಡ್ ಕೋರ್ಟ್ ಈ ತೀರ್ಪು ನೀಡಿದೆ. ರಾಜ್ ಕುಟುಂಬದ ಸದಸ್ಯರು ಯಾರೂ ಸಾಕ್ಷಿ ಹೇಳದೇ ಇರುವುದರ ಕಾರಣ ಮತ್ತು ಪೊಲೀಸರು ಸೂಕ್ತ ಸಾಕ್ಷ್ಯ ನೀಡಲು ವಿಫಲರಾದ ಕಾರಣ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್