ತಾಂಡವಪುರ ಜೂನ್ 23 ಕೇಂದ್ರ ಬಿಜೆಪಿ ಸರ್ಕಾರ ಯೋಜನೆ ಮೂಲಕ ಗುತ್ತಿಗೆ ಆಧಾರದ ಮೇಲೆ ಸೇನೆ ನೇಮಕಾತಿಗೆ ಸರ್ಕಾರದ ವಿರುದ್ಧ ಯೋಜನೆ ಸರಿಯಾಗಿಲ್ಲ ಎಂದು ಯುವಕರು ಸಿಡಿದೆದ್ದು ದೇಶದ ನಾನಾ ಕಡೆ ಹೋರಾಟದ ಯುವಕರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸಿದ್ದು ನಾವು ಕೂಡ ಈ ಯೋಜನೆಗೆ ವಿರೋಧಿಸುವ ಯುವಕರ ಜೊತೆಯಲ್ಲಿ ಅವರ ಹೋರಾಟಕ್ಕೆ ನಾವು ಕೂಡ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ವರುಣಾ ಕ್ಷೇತ್ರದ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ