ಬೆಂಗಳೂರು : ಬಿಬಿಎಂಪಿ ಚುನಾವಣಾ ತಯಾರಿ ಶುರುವಾಗಿದೆ. ಬೆಂಗಳೂರಿನಲ್ಲಿ ಮತದಾರರ ಸಂಖ್ಯೆ 6.33 ಲಕ್ಷ ಹೆಚ್ಚಾಗಿದೆ.ಕಳೆದ ಬಾರಿ 71,22,169 ಮತದಾರರಿದ್ದರು. ಸಧ್ಯ 2022ರ ಜುಲೈ 31ರ ವರೆಗಿನ ವಿಧಾನಸಭಾ ಕ್ಷೇತ್ರವಾರು ಮತದಾರರ ಮಾಹಿತಿಯನ್ನು ವಾರ್ಡ್ವಾರು ಪುನರ್ ವಿಂಗಡಿಸಿ ಪಾಲಿಕೆಯ ಮತದಾರರ ಪಟ್ಟಿ ಸಿದ್ಧಗೊಳಿಸಲಾಗಿದೆ.ಈ ಬಾರಿ 79, 86 ಸಾವಿರದ 229 ಮಂದಿ ಇದ್ದಾರೆ. 41,09,496 ಪುರುಷರು, 37,97,497 ಮಹಿಳೆಯರು ಹಾಗೂ 1,401 ಇತರೆ ಮತದಾರರಿದ್ದಾರೆ. 243 ವಾರ್ಡ್ಗಳಲ್ಲಿ ಕನಿಷ್ಠ 18,604