ಆರೋಗ್ಯದ ಮೇಲೆ ದುಷ್ಪರಿಣಾ ಬೀರುವ ಡ್ರ್ಯಾಗನ್ಸ್ ಬ್ರೀತ್ ಲಿಕ್ವಿಡ್ ನೆಟ್ರೋ ಐಸ್ ಕ್ರೀಮ್ ಮಾರಾಟವನ್ನ ನಿಷೇಧಿಸಿಬೇಕೆಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕಾರ್ಯಕರ್ತರು ಐಸ್ ಕ್ರೀಮ್ ಅಂಗಡಿಯ ಮುಂಭಾಗ ಪ್ರತಿಭಟನೆ ನಡೆಸಿದರು.ನಗರದ ಕಾಳಿದಾಸ ರಸ್ತೆಯಲ್ಲಿ ಮೈನಸ್ 21 ಡಿಗ್ರಿ ಎಂಬ ಹೆಸರಿನ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಡ್ರ್ಯಾಗನ್ಸ್ ಬ್ರೀತ್ ಲಿಕ್ವಿಡ್ ನೆಟ್ರೋ ಐಸ್ ಕ್ರೀಮ್ ಸಿಗುತ್ತಿದ್ದು, ಐಸ್ ಕ್ರೀಮ್ ತಿಂದ ನಂತರ ಬಾಯಿಯಿಂದ ಹೊಗೆ ಬರುತ್ತದೆ. ಚಿಕ್ಕ