ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎಫೆಕ್ಟ್ಯಿಂದ ಸುರತ್ಕಲ್ನಲ್ಲಿ ಡ್ರೆಜ್ಜಿಂಗ್ ಹಡಗು ಮುಳುಗುವ ಭೀತಿ ಇದೆ. ಹಡಗು ನಾಲ್ಕು ವರ್ಷಗಳಿಂದ ಸಮುದ್ರ ದಡದಲ್ಲಿ ಸಿಲುಕಿದೆ.