ಬೆಂಗಳೂರು : ಬೆಂಗಳೂರಿನ ಪಬ್ ವೊಂದರಲ್ಲಿ ಕುಡಿದ ಮತ್ತಿನಲ್ಲಿ ಡೇಟಿಂಗ್ ಗೆ ಬಂದಿದ್ದ ಪ್ರೇಮಿಗಳಿಬ್ಬರು ಬಿದ್ದು ಸಾವನಪ್ಪಿದ ಘಟನೆ ನಡೆದಿದೆ. ವೇದಾ ಮತ್ತು ಪವನ್ ಮೃತಪಟ್ಟ ಪ್ರೇಮಿಗಳು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಿಟಿ ರೌಂಡ್ ಗಾಗಿ ರಾತ್ರಿ 11:30 ರ ಸುಮಾರಿಗೆ ಪಬ್ ಎದುರು ಬಂದಿದ್ದ ವೇಳೆ ಇವರು ಪಬ್ 2 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಅಮಲಿನಲ್ಲಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಶಂಕೆ