ಬಿಡಬ್ಲ್ಯೂಎಸ್ಎಸ್ಬಿ ಮಹಾ ನಿರ್ಲಕ್ಷ್ಯ ಮತ್ತೆ ಮತ್ತೆ ಅನಾವರಣಗೊಳುತ್ತಿದೆ, ಬೆಂಗಳೂರಿನಲ್ಲಿ ಕುಡಿಯವ ನೀರಿಗೆ ಹಾಹಕಾರ ಶುರುವಾಗಿದ್ದು, ವಾರಕ್ಕೊಮ್ಮೆ ಬರುವ ಕಲುಷಿತ ನೀರು ಸೇವನೆಯಿಂದ ಇಲ್ಲಿನ ನಿವಾಸಿಗಳು ದಿನ ನಿತ್ಯ ಆಸ್ಪತ್ರೆಗೆ ಸೇರುತ್ತಿದ್ದಾರೆ.. ಪ್ಲೀಸ್ ಕುಡಿಯಲು ನೀರು ಕೊಡಿ ಅಂತ ಅಂಗಲಾಚ್ತಿರೋ ನಿವಾಸಿಗಳ ಅಳಲು ಜೋರಾಗಿದೆ