ಲಾಕ್ ಡೌನ್ ಸಡಿಲಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಸ್ ಗಳ ಸಂಚಾರ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಸಂಚಾರ ಆರಂಭಗೊಂಡಿದೆ. ಈ ಮಧ್ಯೆ ಸೋಂಕು ತಗುಲದಂತೆ ಅಗತ್ಯ ಮುಂಜಾಗ್ರತೆ ವಹಿಸಿರುವ ಖಾಸಗಿ ಬಸ್ ಗಳ ನಿವಾ೯ಹಕರು , ಇದೀಗ ಪಿಪಿಇ ಕಿಟ್ ಮಾದರಿಯ ರಕ್ಷಾ ಕವಚ ಧರಿಸಲು ಮುಂದಾಗಿದ್ದಾರೆ.ಮಂಗಳೂರು ನಗರದ ಕೆಲವು ರೂಟ್ ಗಳ ಸಿಟಿ ಬಸ್ ಗಳಲ್ಲಿ ನಿವಾ೯ಹಕರು ಪಿಪಿಇ ಕಿಟ್ ಮಾದರಿ ರಕ್ಷಾ ಕವಚ