ಕೊರೊನಾ ಹೆಮ್ಮಾರಿಯಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ ಜನರು ಇದೀಗ ಸಹಜ ಸ್ಥಿತಿಗೆ ಬಂದಿದಾರೆ. ಆದ್ರು ಅದರಿಂದ ಉಂಟಾಗಿರುವ ದುಷ್ಪರಿಣಾಮ ಮಾತ್ರ ಕಡಿಮೆ ಆಗಿಲ್ಲ.