ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಮತ್ತು ಸಂಜನಾ ಡ್ರಗ್ಸ್ ಕೇಸ್ ನಲ್ಲಿ ಅಂದರ್ ಆಗಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿಮಣಿಯರು ಕಾಲಕಳೆಯುತ್ತಿದ್ದಾರೆ. ಇವರ ಜೊತೆ ನಂಟಿರುವ ಹಲವರ ವಿಚಾರಣೆಗೆ ಸಿಸಿಬಿ ಮುಂದಾಗಿದೆ. ಈ ನಡುವೆ ಡ್ರಗ್ಸ್ ದಂಧೆ ಬಗ್ಗೆ ಸಚಿವ ಬಿ.ಸಿ.ಪಾಟೀಲ್ ಮಾತನಾಡಿದ್ದಾರೆ. ಡ್ರಗ್ಸ್ ಮಾಫಿಯಾ ಫಿಲ್ಮ್ ಇಂಡಸ್ಟ್ರಿಯಲ್ಲಿ ಮಾತ್ರ ಇಲ್ಲ.ಸಮಾಜ ಹುಟ್ಟಿನಿಂದಲೂ ಎಲ್ಲಾ ರಂಗಗಳಲ್ಲಿಯೂ ಈ ದಂಧೆ ಇದೆ ಎಂದಿದ್ದು, ರಾಜ್ಯ ಸರಕಾರ ಡ್ರಗ್ಸ್ ದಂಧೆಯನ್ನು ಕೊನೆಗಾಣಿಸುತ್ತದೆ