ಡ್ರಗ್ಸ್ ಮಾರಾಟದಿಂದ ಬಂದ ಆದಾಯದಿಂದ ಖರೀದಿಸಿದ್ದ ಆಸ್ತಿ ಸೇರಿದಂತೆ 1.68 ಕೋಟಿ ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂಜಯ್ ಕುಮಾರ್ ಸಿಂಗ್ ಅಲಿಯಾಸ್ ತೂನಸಿಂಗ್ ಡ್ರಗ್ಸ್ ಮಾರಾಟದಿಂದ ಸಂಪಾದಿಸಿದ್ದ ಹಣದಿಂದ ಗಳಿಸಿದ್ದ ಆಸ್ತಿಯನ್ನು ಎನ್ ಡಿಪಿಎಸ್ ಕಾಯ್ದೆ 1985 ಅಧ್ಯಾಯ 5ಎ ಅಡಿ ತನಿಖೆ ನಡೆಸಿ ಆಸ್ತಿ ಜಫ್ತಿ ಮಾಡಲಾಗಿದೆ. ಇದೇ ಮೊದಲ ಬಾರಿ ರಾಜ್ಯದಲ್ಲಿ ಈ ಕಾಯ್ದೆಯಡಿ ಆಸ್ತಿಯನ್ನು ಜಫ್ತಿ ಮಾಡಲಾಗಿದೆ. 2016ರಿಂದ ಆನೇಕಲ್ ನಲ್ಲಿ