ರಾಜ್ಯದಲ್ಲಿ ಮೂವರು ಡ್ರಗ್ ಡೀಲರ್ ಗಳು ಸೆರೆಸಿಕ್ಕಿದ್ದು, ವಿಚಾರಣೆ ತೀವ್ರಗೊಂಡಿದೆ. ಈ ನಡುವೆ ಡ್ರಗ್ ವಿಷಯಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ನಡುವೆ ಟಾಕ್ ವಾರ್ ಶುರುವಾಗಿದೆ.ಬಿಜೆಪಿ ಸರಕಾರ ಡ್ರಗ್ ಮಾಫಿಯಾದಿಂದ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ. ಇದಕ್ಕೆ ಟಾಂಗ್ ನೀಡಿರುವ ಸಚಿವ ಸುಧಾಕರ್, ಹೆಚ್.ಡಿ.ಕೆ ಆರೋಪ ಸಾಬೀತುಪಡಿಸುವಂತೆ ಸವಾಲ್ ಹಾಕಿದ್ದಾರೆ. Dr Sudhakar K @mla_sudhakarಬಿಜೆಪಿ ಕಾರ್ಯಕರ್ತರ ಪರವಾಗಿ ಮಾತನಾಡಲು ನಮಲ್ಲಿ ಅರ್ಹ ವಕ್ತಾರರು