ಸಿರಸಿ : ಪೊಲೀಸ್ ಇನ್ಸ್ಪೆಕ್ಟರ್ ಅವರ ಮೇಲೆ ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿದ ಆರೋಪದಡಿಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರ ಪುತ್ರ ಬಾಪೂಗೌಡ ಪಾಟೀಲ್ ಗೆ ಜೈಲುಶಿಕ್ಷೆ ವಿಧಿಸಲಾಗಿದೆ. 2011 ರಲ್ಲಿ ಈ ಪ್ರಕರಣ ನಡೆದಿದ್ದು, ಸರ್ಕಾರಿ ಐಬಿಯಲ್ಲಿ ಬಾಪೂಗೌಡ ಮದ್ಯದ ಅಮಲಿನಲ್ಲಿ ರಂಪಾಟ ನಡೆಸಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದ.ಪ್ರಕರಣದಲ್ಲಿ ಬಾಪೂಗೌಡ ಅಪರಾಧ ಸಾಬೀತಾಗಿದ್ದು, ಅವನನ್ನು ಬಂಧಿಸಿ ಶಿರಸಿಯ ಸಬ್ ಜೈಲಿಗೆ ಕಳಿಸಲಾಗಿದೆ. ಮುಂಡಗೋಡ ವಿಧಾನ ಸಭಾ