ರಾಜ್ಯದಲ್ಲಿ ರಂಜಾನ್ ಹಬ್ಬದ ಉಪವಾಸ ಪ್ರಾರಂಭವಾಗಿದ್ದು, ಮುಸ್ಲಿಂ ಸಮುದಾಯದವರು ಡ್ರೈ ಫ್ರೂಟ್ಸ್ ಮತ್ತು ಸಿಹಿ ತಿಂಡಿಗಳ ಖರೀದಿಗೆ ತೋಡಗಿದ್ದಾರೆ. ನಗರದ ರೆಸಾಲ್ ಮಾರ್ಕೆಟ್ , ಕೆ ಆರ್ ಮಾರ್ಕೆಟ್ , ಜಯನಗರ, ಸೇರಿದಂತೆ ಪ್ರಮುಖ ಏರಿಯಾಗಳಲ್ಲಿ ಡ್ರೈ ಫ್ರೂಟ್ಸ್ ಮಾರಾಟ ಜೋರಾಗಿದೆ. ಅರಬ್ ದೇಶಗಳು, ಮೆಕ್ಕಾ-ಮದೀಮ, ಜೋರ್ಡನ್, ಇರಾನ್, ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ಕಡೆಯಿಂದ ಒಣ ಹಣ್ಣುಗಳು ಆಗಮಿಸುತ್ತಿದ್ದು ಮಾರುಕಟ್ಟೆಯಲ್ಲಂತೂ ವ್ಯಾಪಾರ-ವಹಿವಾಟು ಜೋರಾಗಿದೆ. ಇನ್ನು ಡ್ರೈ ಫ್ರೂಟ್ಸ್ ನ್ನ