ಮೈಸೂರು: ಮೂವರು ಸಚಿವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾರಿ ಮಳೆಯಿಂದಾಗಿ ಹಾರಾಟ ಸಾಧ್ಯವಾಗದೆ ಮತ್ತೆ ಮೈಸೂರಿಗೆ ಹಿಂದುರಿಗಿದ ಘಟನೆ ವರದಿಯಾಗಿದೆ.