ಬೆಂಗಳೂರು: ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದುನಿಯಾ ವಿಜಯ್ ದಿನಚರಿ ಹೇಗಿದೆ ಗೊತ್ತಾ?ಈಗಾಗಲೇ ತಮ್ಮ ಸಹಚರರ ಜತೆ ಎರಡು ದಿನ ಜೈಲಿನಲ್ಲಿ ಕಳೆದ ದುನಿಯಾ ವಿಜಯ್ ಸಾಮಾನ್ಯ ಖೈದಿಗಳ ಸೌಲಭ್ಯವನ್ನೇ ಒದಗಿಸಲಾಗಿದೆ. ನಿನ್ನೆ ದುನಿಯಾ ವಿಜಯ್ ಸ್ನೇಹಿತರು, ಎರಡನೇ ಪತ್ನಿ ಕೀರ್ತಿ ಜೈಲಿಗೆ ಬಂದು ಭೇಟಿ ಮಾಡಿ ಹೋಗಿದ್ದರು.ಇಂದು ಬೆಳಿಗ್ಗೆ ಜೈಲಿನಲ್ಲಿ ಇತರ ಸಿಬ್ಬಂದಿಗೆ ನೀಡುವಂತೆ ವಿಜಯ್ ಗೂ ಬೆಳಗಿನ ಉಪಾಹಾರ