ಮಹಿಳಾ ಡಿವೈಎಸ್ಪಿಯೊಬ್ಬರು ಜೈಲು ಪಾಲಾಗಿರುವ ಘಟನೆ ನಡೆದಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿವೈಎಸ್ ಪಿ ವಿಜಯಲಕ್ಷ್ಮೀ ಅವರು ಲಂಚ ಸ್ವೀಕರಿಸಿದ್ದ ಆರೋಪ ಸಾಬೀತಾದ ಕಾರಣ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಕಲಬುರಗಿಯ ಶಹಬಾದ್ ನಲ್ಲಿ ಇನ್ಸಪೆಕ್ಟರ್ ಆಗಿದ್ದ ವೇಳೆ ಐದಾರು ವರ್ಷಗಳ ಹಿಂದೆ ವಿಜಯಲಕ್ಷ್ಮಿ ವ್ಯಕ್ತಿಯೊಬ್ಬರ ವಾಹನ ಬಿಡಲು 25 ಸಾವಿರ ರೂ.ಗಳ ಲಂಚ ಪಡೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಲೋಕಾಯುಕ್ತರು ದಾಳಿ ನಡೆಸಿದ್ದರು. ಇದೀಗ ಕೋರ್ಟ್