ನಗರದಲ್ಲಿ ಬೆಳ್ಳಂ ಬೆಳ್ಳಗೆ ಅಗರಬತ್ತಿ ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ.ದೊಡ್ಡ ಪ್ರಮಾಣದ ಬೆಂಕಿಯಿಂದ ಜನ ಭಯಭೀತಗೊಂಡಿದ್ದಾರೆ.ಪೈಪ್ ಲೈನ್ ರೋಡ್ ಜೋಗುಪಾಳ್ಯದಲ್ಲಿ ಘಟನೆ ನಡೆದಿದೆ.2 ಅಗ್ನಿ ಶಾಮಕ ವಾಹನಗಳು ಸ್ಥಳದಲ್ಲಿ ಕಾರ್ಯಚರಣೆ ನಡೆಸಿದ್ದು,ಬೆಂಕಿ ಅವಘಡದಲ್ಲಿ ೮ ಬೈಕ್ ಗಳು ಸುಟ್ಟು ಭಸ್ಮವಾಗಿದೆ.೧ ಬೈಕ್ ಗೆ ಮೊದಲು ಹತ್ತಿದ ಬೆಂಕಿ ನಂತರ ಬೆಂಕಿ ಆರಿಸಲು ಸ್ಥಳೀಯರು ಪ್ರಯತ್ನ ಪಟ್ಟಿದ್ದಾರೆ.ಆದರೂ ಅಗರಬತ್ತಿ ಫ್ಯಾಕ್ಟರಿಯಿಂದ ಬೈಕ್ ಗಳಿಗೆ ಬೆಂಕಿ ಹರಡಿದ ಬೆಂಕಿ ಹರಡಿದೆ.ಒಂದು ರಾಯಲ್ ಎನ್ ಫೀಲ್ಡ್