ಮಹಾಮಳೆಗೆ ರಾಜಧಾನಿ ಬೆಂಗಳೂರಿನಲ್ಲಿ ಒಂದರ ನಂತರ ಒಂದು ಅನಾಹುತಗಳು ಸಂಭವಿಸುತ್ತಿದೆ.ನಿರಂತರ ಮಳೆಗೆ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಬೃಹದಾಕಾರದ ಬಂಡೆ ಕುಸಿತದಿಂದ ಭೂಮಿ ನಡುಗಿದೆ. ರಾಜರಾಜೇಶ್ವರಿ ನಗರದ ಗಿರಿಧಾಮ ಬಡಾವಣೆಯಲ್ಲಿ ಬಂಡೆ ಜಾರಿ ಜನರಲ್ಲಿ ಆತಂಕ ಉಂಟಾಗಿದೆ.20 ಟನ್ ತೂಕದ ಬಂಡೆ ಉರುಳಿ ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿದೆ.ಅದೃಷ್ಟವಶಾತ್ ಬಂಡೆ ಮನೆಗೆ ಬಡಿಯದೇ ಅಲ್ಲೇ ಕೂತಿರುವ ಕಾರಣ ಜನರು ಸೇಫ್ ಅಗಿದ್ದಾರೆ. ಇಷ್ಟು ದೊಡ್ಡ ಅನಾಹುತ ಸಂಭವಿಸಿದರೂ ಅಧಿಕಾರಿಗಳು ಮಾತ್ರ