ಕಲಬುರಗಿ ಜಿಲ್ಲೆಯಲ್ಲಿ ಜನರಿಗೆ ಮತ್ತೆ ಭೂಕಂಪನ ಹಾಗೂ ವಿಚಿತ್ರ ಸದ್ದು ಕೇಳಿಬಂದ ಅನುಭವವಾಗಿದೆ. ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.