ಬೆಂಗಳೂರು : ಇಡಿ, ಐಟಿ ಬಿಜೆಪಿಯ ಸೀಳು ನಾಯಿಗಳು ಎಂದು ಬಿಜೆಪಿಯ ವಿರುದ್ಧ ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿದ್ದಾರೆ. ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರು ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯವರು ದೇಶವನ್ನು ಹಾಳು ಮಾಡುತ್ತಿದ್ದಾರೆ. ಸಿದ್ದಾರ್ಥ್ ಅವರ ಮೇಲೆ ಐಟಿಯನ್ನ ಛೂ ಬಿಟ್ಟಿದ್ದರು. ಐಟಿ ಕಾಟ ತಾಳಲಾರದೆ ಸಿದ್ದಾರ್ಥ್ ಆತ್ಮಹತ್ಯೆಗೆ ಶರಣಾದ್ರು. ನಾವು ದೇಶಪ್ರೇಮಿಗಳು ದೇಶವನ್ನ ಉಳಿಸುತ್ತೇವೆ ಎಂದು ಕಿಡಿಕಾರಿದ್ದಾರೆ. ಬಿಜೆಪಿಯವರು ಹೇಡಿಗಳ ರೀತಿ ಇಡಿ, ಐಟಿಯನ್ನ