ಐಎಂಎ ವಂಚಕರಿಗೆ ಇಡಿ ನೋಟಿಸ್ ಜಾರಿ ಮಾಡಿದೆ.ಐಎಂಎ ಹಗರಣ ಕುರಿತು ದೂರು ದಾಖಲಾದ ಬೆನ್ನಲ್ಲೆ ನೋಟಿಸ್ ನೀಡಿದೆ ಇಡಿ. ಐಎಂಎ ಮಾಲೀಕ ಮನ್ಸೂರ್ ಖಾನ್ ಹಾಗೂ ಏಳು ಜನರಿಗೆ ನೋಟಿಸ್ ಇಡಿ ಇಂದ ನೋಟಿಸ್ ಜಾರಿಗೊಳಿಸಲಾಗಿದೆ.ಐಎಂಎ ಜ್ಯುವೆಲ್ಲರಿ, ಮಾಲೀಕ ಮನ್ಸೂರ್ ಖಾನ್ ಹಾಗೂ ಏಳು ಜನರ ವಿರುದ್ಧ ದೂರು ದಾಖಲಿಸಿದೆ ಇಡಿ. ಕಳೆದ ಶನಿವಾರ ಸಂಜೆ ಇಸಿಐಆರ್ ದಾಖಲಿಸಿತ್ತು ಇಡಿ. ಇಸಿಐಆರ್ ದಾಖಲು ಬಳಿಕ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ