ಜಯಮಹಾಲ್ ರಸ್ತೆ ಮಾರ್ಕೆಟ್ ,ಮೆಜೆಸ್ಟಿಕ್ ಹೀಗೆ ನಾನಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ .ಈ ಒಂದು ರಸ್ತೆಯನ್ನ ಫೈಪ್ ಲೈನ್ ಗಾಗಿ ಅಗೆಯಲಾಗಿದೆ.ಅಗೆದ ನಂತರ ಬೇಗ ರಸ್ತೆಯ ಕಾಮಗಾರಿ ಮಾಡಬೇಕು. ಆದ್ರೆ 3 ತಿಂಗಳಾಗಿದೆ ರಸ್ತೆ ಅಗೆದು ಇನ್ನು ಕಾಮಗಾರಿ ಮಾಡಿಲ್ಲ.ಹೀಗಾಗಿ ಬಸ್ ನಿಲ್ದಾಣದಲ್ಲಿ ನಿಲ್ಲಲಾಗದೇ ಜನರಂತೂ ಹೈರಾಣಾಗಿ ಹೋಗಿದ್ದಾರೆ.