ಉಚಿತ ಬಸ್ ಸೇವೆಯಿಂದ ಎಸಿ, ವೋಲ್ವೋ ಬಸ್, ಆಟೋದವರಿಗೆ ಭಾರಿ ಹೊಡೆತ ಬಿದ್ದಿದೆ.ಆದ್ರೆ ಮೆಟ್ರೋಗೆ ಮಾತ್ರ ಯಾವುದೇ ಅಡ್ಡಿ ಆತಂಕ ಇಲ್ಲ.ಮೆಟ್ರೋಗೆ ಶಕ್ತಿ ಯೋಜನೆಯ ಎಫೆಕ್ಟ್ ತಟ್ಟಿಲ್ಲ.ಮಹಿಳಾ ಪ್ರಯಾಣಿಕರು ಮೆಟ್ರೋಗೆ ಕೈಕೊಡ್ತಾರೆ ಎಂದು ಆತಂತಕವಿತ್ತು.ಮೆಟ್ರೋ ಬಿಟ್ಟು ಬಿಎಂಟಿಸಿ ಬಸ್ ಹತ್ತುತ್ತಾರೆ ಎಂದುಕೊಂಡಿದ್ರು.ಆದ್ರೆ ಮೆಟ್ರೋ ತಮ್ಮ ನೆಚ್ಚಿನ ಪ್ರಯಾಣ ಎಂದು ಮಹಿಳಾಮಣಿಗಳು ನಿರೂಪಿಸಿದ್ದಾರೆ.ಐಟಿ, ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಮೆಟ್ರೊ ನೆಚ್ಚಿನ ವ್ಯವಸ್ಥೆಯಾಗಿದೆ.ಶಕ್ತಿ ಯೋಜನೆಗೆ ಜಾರಿಯಾದ ಮೇಲೂ ಮೆಟ್ರೋಗೆ ಎಂದಿನಂತೆ ಜನರ ಓಡಾಟ