ಮುಂದಿನ ತಿಂಗಳಿಗೆ ಅಕ್ಕಿ ಹೊಂದಿಸಲು ಪ್ರಯತ್ನ ನಡೆದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.ಆಂಧ್ರಪ್ರದೇಶದ ಸಚಿವರ ಜೊತೆ ಮಾತುಕತೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು ಒಂದು ವಾರದ ಒಳಗೆ ಚರ್ಚೆ ಮಾಡಿ ಹೇಳ್ತೇವೆ ಅಂದಿದ್ದಾರೆ. ಅದೆ ರೀತಿಯಲ್ಲಿ ತೆಲಂಗಾಣ ಸಚಿವರ ಜೊತೆ ಮಾತುಕತೆ ಮಾಡಿದ್ದೇನೆ. ಅವರು ಒಂದು ವಾರ ಸಮಯ ಕೇಳಿದ್ದಾರೆ. ನಮಗೆ ಬೇಕಾದ ಅಕ್ಕಿ ಲಭ್ಯತೆ ಇದೆ.ರೈತರಿಂದ ಖರೀದಿ