ಮೊಟ್ಟೆ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ, ಬಹುತೇಕರು ಮೊಟ್ಟೆ ತಿನ್ನೋರೆ. ಅದ್ರಲ್ಲೂ ಸಸ್ಯಹಾರಿಗಳೇ ಹೆಚ್ಚು ಮೊಟ್ಟೆಯ ಮೇಲೆ ಅವಲಂಭಿತರಾಗಿರ್ತಾರೆ. ಆದ್ರೆ ಮೊಟ್ಟೆ ಬೆಲೆ ದಿನ ದಿಂದ ದಿನಕ್ಕೆ ಏರಿಕೆ ಆಗ್ತಾನೆ ಇದೆ.ರಾಜ್ಯದಲ್ಲಿ ಮೊಟ್ಟೆ ಸೇವಿಸುವವರ ಸಂಖ್ಯೆ ಹೆಚ್ಚಾದಂತೆ ಮೊಟ್ಟೆ ಬೆಲೆಯೂ ಕೂಡ ಹೆಚ್ಚಾಗ್ತಾನೆ ಇದೆ, ಅದ್ರಲ್ಲೂ ಸಸ್ಯಾಹಾರಿಗಳೂ ಮೊಟ್ಟೆ ತಿನ್ನಬಹುದು ಎಂಬ ವೈಜ್ಞಾನಿಕ ಅಭಿಪ್ರಾಯ ಸೃಷ್ಟಿಯಾದ ಮೇಲಂತೂ ಮೊಟ್ಟೆ ತಿನ್ನೋರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯ ರಾಜಧಾನಿ ಬೆಂಗಳೂರು ನಗರವೊಂದರಲ್ಲೇ